India's external affairs minister S Jaishankar, Russia's Sergey Lavrov and China minister Wang Yi met in Moscow and discussed about the cooperation between three nations.
#India #Russia #China
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಷ್ಯಾ ಸಚಿವ ಸರ್ಜೆ ಲಾವ್ರೊವ್ ಮತ್ತು ಚೀನಾ ಸಚಿವ ವಾಂಗ್ ವಿ ಅವರು ಮಾಸ್ಕೋದಲ್ಲಿ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.